free vote
ನಾಮವಾಚಕ

(ಪಾರ್ಲಿಮೆಂಟು ಯಾ ಶಾಸನ ಸಭೆಗಳ ಸದಸ್ಯರು ತಮ್ಮ ಪಕ್ಷದ ತೀರ್ಮಾನದ ಪರವಾಗಿಯೇ ಓಟು ಮಾಡಬೇಕೆಂಬ ನಿರ್ಬಂಧವಿಲ್ಲದ) ಸ್ವತಂತ್ರ ಓಟು; ಮುಕ್ತಮತ; ಅನಿರ್ಬಂಧಿತ ಮತ.